Thursday, July 21, 2016

ಶ್ರೀ ಪಡ್ರೆಯವರಿಂದ ಪ್ರಶಸ್ತಿ ಸ್ವೀಕಾರ

ನಿನ್ನೆ (20-7-2016) ತಿರುವನಂತಪುರದಲ್ಲಿ ಜರುಗಿದ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಶ್ರೀ ಪಡ್ರೆಯವರು ಕೇರಳ ಕೃಷಿ ಸಚಿವ ವಿ.ಎಸ್.ಸುನಿಲ್ ಕುಮಾರ್ ಇವರಿಂದ ಪ್ರಶಸ್ತಿ ಸ್ವೀಕರಿಸಿದ ಕ್ಷಣ.

0 comments:

Post a Comment