ಆಗಸ್ಟ್ 28ರ ಮೇಘಸ್ಪೋಟಕ್ಕೆ ಮಾಯಾನಗರಿಯು ನಿಜಾರ್ಥದ ಸ್ತಬ್ಧತೆಗೆ ಜಾರಿತ್ತು. ಗಣೇಶೋತ್ಸವದ ಉತ್ಸಾಹ, ಸಂಭ್ರಮದ ಕಾವು ಆರಿತ್ತು. ನೆರೆಯನೀರು ಮಾರ್ಗಗಳನ್ನು ನುಂಗಿತ್ತು. ವಾಹನಗಳೆಲ್ಲಾ ರಸ್ತೆಯಲ್ಲಿ ಏದುಸಿರು ಬಿಡುತ್ತಿದ್ದುವು. ಕಾಲ್ನಡಿಗೆ ಒಂದೇ ಆಯ್ಕೆ. ಎದೆಮಟ್ಟದ ನೆರೆಯು ಸೊಂಟಮಟ್ಟಕ್ಕೆ ಇಳಿವಾಗ ಸೂರ್ಯಾಸ್ತವಾಗಿತ್ತು. ನಾಗರಿಕರಿಗೆ ಮನೆ ಸೇರುವ ತವಕದ ಒತ್ತಡ. ಅವರನ್ನು ಹಿಂಬಾಲಿಸುತ್ತಾ ನೀರನಡಿಗೆ ಮಾಡುತ್ತಿದ್ದೆ. ಕುಟುಂಬವೊಂದು ತನ್ನೆಲ್ಲಾ ಸರಂಜಾಮನ್ನು ಹೊತ್ತು ಅನುಸರಿಸುತ್ತಿತ್ತು. ಒಬ್ಬೊಬ್ಬರ ಕೈಯಲ್ಲಿ ನಾಯಿ, ಬೆಕ್ಕು, ಮೊಲಗಳಿದ್ದುವು. ಒಬ್ಬನ ಹೆಗಲೇರಿ ಕುಳಿತ ಪ್ರತಿಷ್ಠೆಯ ಶ್ವಾನವೊಂದು ನೆರೆಯನ್ನು ಸಂಭ್ರಮಿಸುತ್ತಿತ್ತು! ಈಜುತ್ತಾ ಬರುವ ಅದರ ಸಹಪಾಠಿಗಳೊಂದಿಗೆ ಸಂವಹನದಲ್ಲಿ ಮುಳುಗಿದ್ದುವು.
ಬದುಕಿನೊಂದಿಗೆ ಮಿಳಿತವಾದ ‘ಪ್ರಾಣಿಪ್ರೀತಿ’ಯ ಗಾಢತೆಯನ್ನಳೆಯಲು ಮಾಪಕವಿಲ್ಲ. ಅವುಗಳನ್ನು ಬಿಟ್ಟಿರಲಾಗದಷ್ಟು ಭಾವದ ಕೊಂಡಿ ಬಿಗಿಯಾಗಿದೆ. ಮಾತು ಬರುವುದಿಲ್ಲ ಎಂದಿದ್ದರೂ ಅವುಗಳೊಂದಿಗೆ ನಿತ್ಯ ಮಾತನಾಡುತ್ತಲೇ ಇರುತ್ತೇವೆ. ಮಾತಿಗವು ಸ್ಪಂದಿಸುತ್ತಲೇ ಇರುತ್ತವೆ. ನಮಗೆ ನಮ್ಮ ಬದುಕು ಅರ್ಥವಾಗುವುದಿಲ್ಲ, ಅರ್ಥ ಮಾಡಿಕೊಳ್ಳುವುದಿಲ್ಲ. ಆದರೆ ಪ್ರಾಣಿಗಳು ಅವುಗಳ ಬದುಕನ್ನು ಅರ್ಥಮಾಡಿಕೊಳ್ಳುತ್ತವೆ. ಬದುಕು ಅರ್ಥವಾದರೆ ಸ್ನೇಹ, ಪ್ರೀತಿ, ವಿಶ್ವಾಸದ ನರಗಳು ಸಡಿಲವಾಗುವುದಿಲ್ಲ. ಹಾಗಾಗಿಯೇ ಇರಬೇಕು - ಸಾಕುನಾಯಿ, ಬೆಕ್ಕುಗಳ, ಪಶುಗಳು ಮನೆಯ ಸದಸ್ಯರೊಂದಿಗೆ ಮಾತನಾಡದ ಸದಸ್ಯರಂತೆ ಬಾಳುತ್ತವೆ. ಬದುಕಿನ ಸುಭಗತೆಗೆ ಸಾಥ್ ಕೊಡುತ್ತವೆ. ಮುಂಬಯಿಯ ನೀರನಡಿಗೆಯಲ್ಲಿ ಆ ಶ್ವಾನಗಳನ್ನು ಕಂಡಾಗ ಶಿರಸಿ ಕಳವೆಯ ಗೌರಿ ಜಿಂಕೆಗಳ ಕುಟುಂಬ ನೆನಪಾಯಿತು. ಶಿವಾನಂದ ಕಳವೆಯವರು ಗೌರಿಯ ಸಾಹಚರ್ಯದೊಂದಿಗೆ ಅವುಗಳ ಮೌನಕ್ಕೆ ಮಾತುಕೊಟ್ಟ ಪತ್ರಕರ್ತ.
ಒಮ್ಮೆ ಗಣೇಶ ಹಬ್ಬದ ಸಂದರ್ಭ. ನಾಯಿಯೊಂದು ಜಿಂಕೆಯ ಮಂದೆಯನ್ನು ಅಟ್ಟಿಸಿಕೊಂಡು ಬಂದಿತ್ತು. ಬಳಗದವರೆಲ್ಲಾ ಚದುರಿ ಹೋದರೂ ಒಂದು ಜಿಂಕೆ ತಪ್ಪಿಸಿಕೊಳ್ಳಲಾಗದೆ ಜೀವಭಯದಿಂದ ನಡುಗುತ್ತಿದ್ದಾಗ ಕಳವೆ ಮನೆಯ ಅಭಯ ಮತ್ತು ಆಶ್ರಯ ಸಿಕ್ಕಿತು. ‘ಗೌರಿ’ ಎನ್ನುವ ನಾಮಕರಣ. ಗೌರಿಯು ಮನೆಯ ಸದಸ್ಯೆಯಾಗಿ ಆಗಾಗ್ಗೆ ಅವಳ ಕುಟುಂಬದೊಂದಿಗೆ ಬೆರೆಯುತ್ತಾ, ಹನಿಮೂನ್ ಆಚರಿಸುತ್ತಾ, ಪ್ರವಾಸ ಮಾಡುತ್ತಾ ಇರುವುದು ಮಾಮೂಲಿ. ಮನೆಯಲ್ಲಿ ಹುಲ್ಲು, ಹಾಲು, ದೋಸೆ, ತಿಂಡಿಗಳ ಆಪೋಶನ. ದನಕರುಗಳ ಜತೆ ಒಡನಾಟ. ಹೀಗೆ ಸುಮಾರು ಹದಿನೇಳು ವರುಷಗಳ ಒಡನಾಟದ ಗೌರಿ ಮರಣಿಸಿದಾಗ ಕಳವೆ ಮನೆಯವರ ಕಣ್ಣಂಚಲ್ಲಿ ಕಣ್ಣೀರು.
ಮನೆಯ ಸದಸ್ಯರೊಬ್ಬರು ಮರಣಿಸಿದ ವಿಷಾದ ಭಾವ. ತನ್ನ ದುಃಖವನ್ನು ಅಕ್ಷರಗಳಿಗೆ ಇಳಿಸಿದರು. ಗೌರಿ ಜೀವಂತವಾಗಿದ್ದಾಗ ಅದರ ಬದುಕನ್ನು ವೀಡಿಯೋ ಮಾಡಿದ್ದರು. ’ಕಾನ್ ಗೌರಿ, ಗೌರಿ ಜಿಂಕೆಯ ಆತ್ಮಕಥೆ’ಯನ್ನು ಅಚ್ಚು ಹಾಕಿಸಿದ್ದರು. ಹೀಗೆ ಒಂದು ಜಿಂಕೆಯ ಮೂಲಕ ಪರಿಸರದ ಪಾಠವನ್ನು ಕಳವೆ ಮಾಡಿದ್ದರು. ಪರಿಸರ ಜಾಗೃತಿಯ ದಾರಿಯಲ್ಲಿ ಇಂತಹ ಪುಸ್ತಕ ಹೊಸತು. ಜಿಂಕೆಗಳ ಆಹಾರ, ಬದುಕು, ಹಾವಭಾವಗಳ ಸೂಕ್ಷ್ಮಗಳನ್ನು ಚಿತ್ರದಾಖಲೆಗಳ ಮೂಲಕ ಬರೆದಿದ್ದಾರೆ ಗೌರಿಗೆ ಮಾನವ ಪ್ರೀತಿ ಸಿಗದಿರುತ್ತಿದ್ದರೆ ಅದು ನಾಡನ್ನು ಪ್ರೀತಿಸುತ್ತಿರಲಿಲ್ಲ. ತನಗೆ ಮಾತನಾಡಲು ಬಾರದಿದ್ದರೂ ವಿವಿಧ ಸಂಜ್ಞೆಗಳ ಮೂಲಕ ತನ್ನ ಅಸ್ತಿತ್ವವನ್ನು ಹೇಳುತ್ತಿತ್ತು. ಮನುಷ್ಯ-ಪ್ರಾಣಿ ಮಧ್ಯದ ಇಂತಹ ಸಂವಾದಗಳಿಗೆ ತೆರೆದ ಮನಸ್ಸು, ಹಸುರಿನ ಪ್ರೀತಿ ಮತ್ತು ಪ್ರಾಣಿದಯೆ ಬೇಕು.
ಚಿಕ್ಕಮಗಳೂರು ‘ಸುಳಿಮನೆ’ಯ ಎಸ್.ಎಂ.ಪೆಜತ್ತಾಯರು ಕೃಷಿಕರು, ಸಾಹಿತ್ಯಾಭಿಮಾನಿ. ಮಗು ಮನಸ್ಸಿನವರು. ಈಗ ಅವರಿಲ್ಲ. ‘ರಕ್ಷಾ’ ಅವರು ಮುದ್ದಿನ ಸಾಕುನಾಯಿ. ಮನುಷ್ಯ ಭಾಷೆ, ಬದುಕನ್ನು ಅರ್ಥ ಮಾಡಿಕೊಂಡ ಅದರ ಮುಂದೆ ನಾನು ಎಷ್ಟೋ ಬಾರಿ ಚಿಕ್ಕವನಾಗಿದ್ದೆ ಎಂದೊಮ್ಮೆ ಹೇಳಿದ್ದರು. “ನಮ್ಮ ಮನೆಯ ರಕ್ಷಕ. ಗಂಡು ಮಕ್ಕಳಿಲ್ಲದ ನಮಗೆ ಆತ ಮಗನೇ ಆಗಿದ್ದ” ಎಂದಿದ್ದರು. ಶ್ವಾನಪ್ರದರ್ಶನಗಳಲ್ಲಿ ಬಾಚಿಕೊಂಡು ಬಂದ ಪ್ರಶಸ್ತಿಗಳು ರಕ್ಷಾನ ತಾಕತ್ತು. ರಕ್ಷಾ ಮರಣಿಸಿದಾಗ ಪೆಜತ್ತಾಯ ಕುಟುಂಬದ ಸದಸ್ಯರೆಲ್ಲರೂ ಅತ್ತಿದ್ದಾರೆ. ಮನೆ ಮಗುವಿಗೆ ಮಾಡುವಂತಹ ಉಪಚಾರ. ಮನುಷ್ಯರಂತಹುದೇ ಶವಸಂಸ್ಕಾರ. ರಕ್ಷಾ ಮನೆಯಲ್ಲಿದ್ದಾಗ ಪೆಜತ್ತಾಯರಿಗೆ ಹತ್ತು ಜನ ಕಾವಲು ಇದ್ದಂತೆ! ರಕ್ಷಾ ಒಡನಾಟದ ಘಳಿಗೆಗಳನ್ನು ‘ನಮ್ಮ ರಕ್ಷಕ ರಕ್ಷಾ’ ಎನ್ನುವ ಪುಸ್ತಕದಲ್ಲಿ ಅಕ್ಷರಕ್ಕಿಳಿಸಿದ್ದರು.
ಒಮ್ಮೆ ಸುಳ್ಯ ತಾಲೂಕಿನ ಬೆಳ್ಳಾರೆಯ ಕುರಿಯಾಜೆ ತಿರುಮಲೇಶ್ವರ ಭಟ್ಟರಲ್ಲಿಗೆ ಭೇಟಿ ನೀಡಿದ್ದೆ. ಅವರು ಉತ್ತಮ ಕೃಷಿಕರು. ಹೊಸತನ್ನು ಅನ್ವೇಷಿಸುವ ಮನಃಸ್ಥಿತಿ. ವರ್ತಮಾನಕ್ಕೆ ನಿತ್ಯ ಅಪ್ಡೇಟ್ ಆಗುತ್ತಾ, ತನ್ನ ಕೃಷಿ ಬದುಕನ್ನು ಅಪ್ಡೇಟ್ ಮಾಡಿಕೊಳ್ಳುತ್ತಿರುವ ಕೃಷಿಕ. ಅವರ ಬೋನ್ಸಾಯ್, ಅಂಗಳದ ನಂದನವನ, ಕೃಷಿ ಕ್ರಮಗಳಲ್ಲಿ ನಾವಿನ್ಯತೆ. ಭೇಟಿ ನೀಡಿದಾಗ ಜಾತಿ ನಾಯಿಯೊಂದು (ನಾಯಿ ಜಾತಿ ಅಲ್ಲ!) ಐದು ಮರಿಗಳ ತಾಯಿಯಾಗಿತ್ತು. ‘ನೋಡಿ, ಇದು ಏಟಿಎಂ. ಮೂರು ತಿಂಗಳು ಕಷ್ಟಪಟ್ಟು ಆರೈಕೆ ಮಾಡಿದರಾಯಿತು. ಒತ್ತಡ ಹೇರಿ ಒಯ್ಯುವ ಶ್ವಾನಪ್ರಿಯರಿದ್ದಾರೆ. ಈ ಐದು ಮರಿಗಳೂ ಬುಕ್ ಆಗಿವೆ,” ಎನ್ನುತ್ತಾ ಮರಿಗಳಿಗೆ ಹಾಲುಣಿಸಲು ಸಿದ್ಧವಾದರು. ಕೇವಲ ಮರಿಗಳನ್ನು ಮಾರುವುದಕ್ಕಾಗಿ ಉಂಟಾದ ಗಂಟಲ ಮೇಲಿನ ಪ್ರೀತಿ ಅವರದ್ದಲ್ಲ. ಮಾರಾಟ ಎನ್ನುವುದು ಖರ್ಚುಗಳನ್ನು ಸರಿದೂಗಿಸಲು ಇರುವ ಮೌಲ್ಯವಷ್ಟೇ ವಿನಾ ಹಿಂಡುವ ಜಾಯಮಾನದವರಲ್ಲ.
ಜಾತಿನಾಯಿಯ ವಿಶೇಷವನ್ನು ಹೇಳುತ್ತಿದ್ದಾಗ ಇಲ್ನೋಡಿ, ನಾಯಿಜಾತಿಯ ಕರಾಮತ್ತು! ಇದರ ಹೆಸರು ‘ಬೊಳ್ಳು’. ಬಹುಶಃ ಮರಣಿಸಿ ಐದಾರು ವರುಷ ಮೀರಿತು. ವಿಟ್ಲ (ದ.ಕ.) ಸನಿಹದ ಕೃಷಿಕ ಮಹಾಲಿಂಗ ನಾಯ್ಕರ ಸೇವಕ. ಬೊಳ್ಳು ಇವರಿಗೆ ಕೃಷಿ ಸಹಾಯಕನಾಗಿದ್ದ. ಬೊಳ್ಳುವಿನ ವಿಶೇಷವೇನು? ಇದರ ಮುಂದೆ ಬಕೆಟನ್ನು ಇಟ್ಟು, ಕೊರಳಿನ ಸಂಕಲೆಯನ್ನು ಕೈಯಲ್ಲಿ ಹಿಡಿದು ‘ಪೋಯಿ’ (ಅಂದರೆ ‘ಹೋಗುವಾ’ ಎಂದರ್ಥ) ಅಂದರೆ ಸಾಕು, ಬೊಳ್ಳು ಬಕೆಟನ್ನು ಬಾಯಲ್ಲಿ ಕಚ್ಚಿ ನೇರವಾಗಿ ತೋಟದ ಹಾದಿ ಹಿಡಿಯುತ್ತಿದ್ದ. ನಾಯ್ಕರು ಅನುಸರಿಸುತ್ತಿದ್ದರು. ಅಡಿಕೆ ಮರದ ಬುಡದಲ್ಲಿ ಬಿದ್ದ ಹಣ್ಣಡಿಕೆಯನ್ನು ಬೊಳ್ಳು ಬಾಯಲ್ಲಿ ಕಚ್ಚಿ ಬಕೆಟಿಗೆ ಹಾಕುತ್ತಿದ್ದ. ಏನಿಲ್ಲವೆಂದರೂ ದಿನಕ್ಕೆ 250 ರಿಂದ 300 ಅಡಿಕೆ ಹೆಕ್ಕುತ್ತಿದ್ದ.
ಅಂತೆಯೇ ತೆಂಗಿನಕಾಯನ್ನು ಬಾಯಲ್ಲಿ ಕಚ್ಚಿ ಮನೆಯಂಗಳಕ್ಕೆ ತರುತ್ತಿದ್ದ. ಗೇರುಬೀಜವನ್ನು ಅಡಿಕೆಯಂತೆ ಹೆಕ್ಕಿ ಬಕೆಟ್ ತುಂಬಿಸುತ್ತಿದ್ದ. ಇಷ್ಟೆಲ್ಲಾ ಆಗುತ್ತಿದ್ದರೂ ಸಂಕಲೆ ನಾಯ್ಕರ ಕೈಯಲ್ಲಿರುತ್ತಿತ್ತು. ಸಂಕಲೆ ಬಿಟ್ಟರೆ ಅಂಟಿಬಿಡುತ್ತದೆ, ನಾಯಿಬುದ್ಧಿ! ನಾಯ್ಕರ ಆದೇಶವನ್ನು ಮಾತ್ರ ಪಾಲಿಸುವ ಬೊಳ್ಳು - ಸೇವಕ. ಆದರೆ ಮನೆಮಂದಿಯ ಆದೇಶಕ್ಕೆ ಅಸಡ್ಡೆ ಮಾಡುತ್ತಿದ್ದ. ತೋಟದ ಕೆಲಸ ಮುಗಿಸಿ ಮನೆಗೆ ಬಂದರೆ ಸಾಕು, ತಿಂಡಿಗಾಗಿ ಬೇಡಿಕೆ, ಗಲಾಟೆ, ಗುಲ್ಲು. ಸಹನೆಯ ಕಟ್ಟೆ ಒಡೆದಾಗ ಮನೆಯೊಳಗೆ ನುಗ್ಗುತ್ತಿದ್ದ! ಹೊಟ್ಟೆ ತುಂಬಿದ ಬಳಿಕವೇ ಗುಲ್ಲಿಗೆ ನಿಯಂತ್ರಣ. ಒಡೆಯನ ಆಜ್ಞೆಯನ್ನು ಶಿರಸಾ ಪಲಿಸುತ್ತಿದ್ದ ಬೊಳ್ಳು ನಿಜಾರ್ಥದಲ್ಲಿ ನಾಯ್ಕರ ‘ಮನೆ ಕಾಯುತ್ತಿತ್ತು’. ಮನವನ್ನು ತುಂಬಿತ್ತು.
“ತೀವ್ರ ಅನಾರೋಗ್ಯದಲ್ಲಿದ್ದೂ ತನಗಿನ್ನು ಗುಣವಾಗುವುದಿಲ್ಲವೆಂಬ ಖಾತ್ರಿಯಿದ್ದೂ ಮಾಲೀಕನನ್ನು ಖುಷಿ ಪಡಿಸಲು ಗುಣವಾಗುತ್ತಿದ್ದೇನೆ ಎಂಬಂತೆ ನಟಿಸಿ, ಅವರ ತೊಡೆಯ ಮೇಲೋ, ಕೈಯ ಮೇಲೋ ಮಲಗಿ ಪ್ರಾಣ ಬಿಡುವ ಹಸು, ನಾಯಿಗಳ ಕತೆಗಳು ನಮ್ಮ ಬದುಕಿನ ಸೂಕ್ಷ್ಮ ಅವಲೋಕನಕ್ಕೊಂದು ಅವಕಾಶ”, ಎಂದು ಮಂಗಳೂರಿನ ಪಶುವೈದ್ಯ ಡಾ.ಮನೋಹರ ಉಪಾಧ್ಯರು ಸ್ವಾನುಭವದ ಬುತ್ತಿಯನ್ನು ಬಿಚ್ಚುತ್ತಾ ಪ್ರಾಣಿ ಸಾಕಣೆಯ ಮನಸ್ಸುಗಳ ಹಿಂದಿರುವ ಮೂರು ಹಂತವನ್ನು ವಿವರಿಸುತ್ತಾರೆ, “ಆಹಾರಕ್ಕಾಗಿ ಸಾಕುವಾಗ ಭಾವ ರಹಿತ ಮನಸ್ಸು, ಅಧೀನದಲ್ಲಿದ್ದವರಂತೆ ಸಾಕುವಾಗ ಅಧಿಕಾರಯುತ ಮನಸ್ಸು, ಪ್ರೀತಿಗಾಗಿ ಸಾಕುವಾಗ ಸ್ನೇಹಮಯ ಮನಸ್ಸು – ಇವು ಮನುಷ್ಯರು ಪ್ರಾಣಿಗಳ ಒಡನಾಟಕ್ಕೆ ಮಾಡಿಕೊಂಡ ವ್ಯವಸ್ಥೆ.”
ಒಡೆಯ ಕಲಿಸಿದ ಪಾಠವನ್ನು ಕಲಿತು ಚಾಚೂ ತಪ್ಪದೆ ಆದೇಶವನ್ನು ಪಾಲಿಸುತ್ತಿರುವ ನಾಯಿಗಳ ನಿಷ್ಠೆ ಮನುಷ್ಯನಿಗಿಂತ ಮೇಲು, ಏನಂತೀರಿ? ಪೇಪರ್ ತರುವ, ಮನೆಯೊಂದಿಗೆ ಆಟವಾಡುವ, ಮನೆಯಲ್ಲಿ ಅಸೌಖ್ಯವಾದರೆ ಅವುಗಳೂ ಕಣ್ಣೀರಿಡುವ, ಮನೆಯಲ್ಲಿ ಮರಣವಾದರೆ ಮರುಗುವ ದೃಷ್ಟಾಂತಗಳು ಎಷ್ಟು ಬೇಕು? ಇಂತಹ ವಾಸ್ತವಗಳನ್ನು ಕಣ್ಣೆದುರಿಗೆ ಬಿಂಬಿಸಿದರೆ ‘ಎಡ, ಬಲ, ಮೇಲೆ, ಕೆಳಗೆ’ ಎಂದು ಹಣೆಪಟ್ಟಿ ಹಚ್ಚುವ ಮನಸ್ಸುಗಳಿಗೆ ಪ್ರಾಣಿಗಳ ಮನಸ್ಸು ಅರ್ಥವಾದರೆಷ್ಟು, ಬಿಟ್ಟರೆಷ್ಟು?
Nelada Nadi / Udayavani / 14-9-2017
29 comments:
Good Workiclone character creator free download with crack
iobit driver booster pro khokharpc Thanks for this post, I really found this very helpful. And blog about best time to post on cuber law is very useful.
ummy video downloader farooqpc Thanks for sharing such great information, I highly appreciate your hard-working skills which are quite beneficial for me.
lightworks pro crack
photoscape x pro crack
vmix pro crack/
traktor pro crack
djay pro crack
https://hasirumatu.blogspot.com/2018/02/blog-post_6.html?showComment=1536025227738#c4150231341665672189
emeditor professional crack
Sylenth1 Crack
TeamViewer Crack
https://harunyahya-kg.blogspot.com/2013/11/blog-post_9.html?showComment=1623751479759#c3755785637068625410
abbyy finereader crack
bittorrent pro crack
avg antivirus crack
capture one 21 pro crack
clean master pro crack
Iobit Malware Fighter Pro Crack
Zoom Player Max Crack
Cracks
System Mechanic Pro Crack
Winrar Crack
Easeus Todo Backup Crack
I really like your site. Fantastic colors and themes.
Did you create this site yourself? Reply again because I hope to create my own
site itself and I would like to know where you have come to
it is here or where the item is named from.
Thank you!
trustsoft historykill crack
adobe illustrator cc crack
wondershare vdownloader crack
iobit unlocker crack
It's fascinating to visit this website and read all of your friends' opinions.
While I am interested in the subject of this piece of writing, I am also excited to
acquire familiarity
screamer radio crack
gridinsoft anti ransomware crack
advanced video compressor crack
lansweeper crack
I hope that you continue to embrace your creativity and utilize it in your work for as long as possible.
avg cleaner pro
avg secure vpn crack
final cut pro x crack
avg internet security 2018 key till 2019 creates more unequivocal photographs and makes games, video web based, and media altering smoother. You can likewise appreciate more clear, more excellent sound through the refreshed sound driver.
Very well-written information. It will be useful to everyone who uses it, including me.
Keep up the good work - you can wait to read more posts.
spotify crack
pubg pc crack
bricsys bricscad platinum crack
cyberfox crack
Thanks a lot for sharing this with all people you really understand
what you’re speaking approximately! Bookmarked.
Kindly additionally seek advice from my website
We could have a link trade agreement between us
cyber link power dvd ultra crack
soda pdf desktop
ashampoo burning studio crack
minitool power data recovery crack
this software is good for all designers for making 3D structure. This is user friendly. I really enjoy this you should try this from the link Solid works
This is a very helpful site for anyone, each and every man can easily operate this site and can get benefits.
L.A. Noire: The VR Case Files Crack
final fantasy xiii 2 crack
salt and sanctuary v1 0 0 8 simplex crack
Hi Dear, I like your post style as it’s unique from the others. I’m seeing on the page.
4Truepiano Crack
GhostWire Tokyo crack certainly shows a portion of the activity game components that Tango said it’s going for, regardless of whether the setting is still blazes of beasts and brilliant lights in Tokyo, Ghostwire Tokyo will keep up with its coordinated selectiveness on the PS5, as arranged.
ZennoPoster Crack Nulled is a large-scale shell, so you can perform good work through it. It encourages the customer to develop their online business without having any data or programming information.
FoneLab Crack is here helping such type of misconduct between data when a user feels during its use. A powerful layout has the maximum best ways to solve the issue relating to lost, stolen, accidental data formation.
I am very thankful for the effort put on by you, to help us, Thank you so much for the post it is very helpful, keep posting such type of Article.
Abelssoft SSD Fresh Crack
FastStone Capture Crack
METRO EXODUS CRACK is an epic, tale-pushed first man or woman shooter from 4A Games that blends lethal fight and stealth.
VMware Fusion Crack is simple enough for home users and powerful enough for IT professionals, developers, and businesses.
Resident Evil 3 crack is the only game you can play because it comes from Rakin City where the majority of the zombie population lives.
Hitman 3 Torrent incredible to see IOI favoring their most renowned title with another portion.
I am very impressed with your post because this post is very beneficial for me and provides new knowledge to me.
Microsoft Power BI Desktop
Autodesk 3ds Max
RogueKiller
Thank you for sharing this informative article. What a great post and a great story. Thank you author for your wonderful article. I really found valuable information here.
Express- VPN Crack Activation Code /
It is a strong and secure softwarevyprvpn crack
it is very useful softwear iTop VPN 5.1.1 Crack + License Key Full Free Download 2023
"avast-secureline-vpn-crack
ccleaner-pro-crack
kutools-for-excel-crack
DriverDoc-Pro-Crack
SigmaKey Box Crack
Get All Softwares Crack Links"
San Diego FINRA lawyer
San Diego investment fruad lawyers at Bakhtiari & Harrison are focused on the representation of San Diego, California based clients in FINRA arbitration, litigation, and related legal services in matters involving the securities industry.
Post a Comment