Thursday, July 12, 2018

ಕ್ಯಾಂಪ್ಕೋ ಸ್ಥಾಪನಾ ದಿನಾಚರಣೆ



ಕ್ಯಾಂಪ್ಕೋ ಸ್ಥಾಪನಾ ದಿನಾಚರಣೆಯಲ್ಲಿ – ಜುಲೈ 11, 2018 ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ, ಹಲಸಿನ ಜಾಗತಿಕ ರಾಯಭಾರಿ ಶ್ರೀ ಪಡ್ರೆಯವರನ್ನು ಗೌರವಿಸಿದ ಕ್ಷಣ. ಶ್ರೀ ಎಲ್.ಟಿ.ತಿಮ್ಮಪ್ಪ ಹೆಗಡೆಯವರಿಂದ ಗೌರವ ಪ್ರದಾನ. ಈ ಸಂದರ್ಭದಲ್ಲಿ ಮಾರುಕಟ್ಟೆ ತಜ್ಞ ಡಾ.ವಿಘ್ನೇಶ್ವರ ವರ್ಮುಡಿಯವರಿಂದ ಉಪನ್ಯಾಸ. ಕ್ಯಾಂಪ್ಕೋ ಅಧ್ಯಕ್ಷ ಶ್ರೀ ಎಸ್.ಆರ್.ಸತೀಶ್ಚಂದ್ರ ಅಧ್ಯಕ್ಷತೆ. ಉಪಾಧ್ಯಕ್ಷ ಶ್ರೀ ಶಂಕರನಾರಾಯಣ ಭಟ್ (ಶಂ.ನಾ.ಖಂಡಿಗೆ), ವ್ಯವಸ್ಥಾಪಕ ನಿರ್ದೇಶಕ ಶ್ರೀ ಎಂ.ಸುರೇಶ್ ಭಂಡಾರಿ ಉಪಸ್ಥಿತಿ.

0 comments:

Post a Comment