Tuesday, June 22, 2010

ವಯನಾಡು ‘ಹಲಸು ಉತ್ಸವ’





ಕೇರಳದ ವಯನಾಡು ಜಿಲ್ಲೆಯ ಕಲ್ಪೆಟ್ಟಾದಲ್ಲಿ
ಜೂನ್ ೧೯, ೨೦ರಂದು ನಡೆದ ಹಲಸು ಮೇಳದ ಸಿಹಿ ನೋಟ. ಉರವು ಸಂಸ್ಠೆಯ ಸಾರಥ್ಥ್ಯ.
ಇದು ನಾಲ್ಕನೇ ಹಲಸು ಉತ್ಸವ.

2 comments:

Ravishankar Doddamani said...

ಪತ್ರಿಕೋದ್ಯಮ ಪ್ರಶಸ್ತಿಗಳ ಜೊತೆಯಲ್ಲಿ ಮತ್ತೊಂದರ ಸೇರ್ಪಡೆಯಾಗಿದೆ ಎಂದು ತಿಳಿದು ಸಂತಸವಾಯಿತು, ಶುಭಾಶಯಗಳು ನಿಮಗೆ...

Rama said...

ಹಲಸು ಮೇಳದಲ್ಲಿ ಮೇಳೈಸಿದ ಸಿಹಿ ಮತ್ತು ಖಾರ ತಿಂಡಿಗಳು ನೋಡುವುದಕ್ಕೆ ಚಂದ ಇನ್ನು ಬಾಯಲ್ಲಿ ಇಟ್ಟರೆ ರುಚಿ ಹೇಗಿರಬಹುದು, ನೆನೆಸಿಕೊಂಡರೆ ನಿಜಕ್ಕೂ ಹಿತವೆನಿಸುತ್ತದೆ.

ರಮಾ ಎಸ್ ಅರಕಲಗೂಡು

Post a Comment