ಶ್ರೀ ಕ್ಷೇತ್ರ ಧರ್ಮಸ್ಥಳ
ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಶ್ರೀ ಮುಳಿಯ ಜಯಶಂಕರ ಶರ್ಮರು ನನ್ನ ‘ಅಗುಳು’ ಕೃತಿಯನ್ನು
ಲೋಕಾರ್ಪಣೆಗೊಳಿಸಿದರು. ಇದು ಉದಯವಾಣಿ ಅಂಕಣ ಬರಹ
‘ನೆಲದ ನಾಡಿ’ಯ ಸಂಕಲನ. 16 ದಶಂಬರ 2018ರಂದು ಪುತ್ತೂರು ಟೌನ್ ಬ್ಯಾಂಕಿನ ಸಭಾಭವನದಲ್ಲಿ ಲೋಕಾರ್ಪಣೆ.
ಕ.ಸಾ.ಪ. ಪುತ್ತೂರು ಘಟಕದ ಬಿ.ಐತ್ತಪ್ಪ ನಾಯ್ಕರ ಅಧ್ಯಕ್ಷತೆ. ಜ್ಞಾನಗಂಗಾ ಪುಸ್ತಕ ಮಳಿಗೆಯ ಶ್ರೀ
ಪ್ರಕಾಶ ಕುಮಾರ್ ಕೊಡೆಂಕಿರಿ ಉಪಸ್ಥಿತಿ.
Home › Unlabelled › ‘ಅಗುಳು’ ಕೃತಿಯ ಲೋಕಾರ್ಪಣೆ
0 comments:
Post a Comment