ನೀರಲ್ಲ,
ಅಮೃತ
ಊರಿನ ನೀರಿನ ಕತೆಗಳು
“ಕರ್ನಾಟಕ ಇಂದು ಸಾಮೂಹಿಕ ಜಲಸಾಕ್ಷರತೆಯಲ್ಲಿ ದಕ್ಷಿಣ ಭಾರತದಲ್ಲೇ
ಅತ್ಯಂತ ಹಿಂದಿದೆ. ಕನ್ನಾಡು ಜಲಸಾಕ್ಷರವಾದರೆ ಅದೆಷ್ಟೋ ಬವಣೆ ಕಳೆಯಲು ಸಾಧ್ಯ. ನಾನೂರು ಮಿಲ್ಲಿಮೀಟರ್
ಮಳೆಯಲ್ಲೂ ನೆಮ್ಮದಿ ಉಳಿಸುವ ದಾರಿಯನ್ನು ನೆರೆಯ ಮಹಾರಾಷ್ಟ್ರದಲ್ಲಿ ‘ಪಾನಿ ಪೌಂಡೇಶನ್’ ಮಾಡಿ ತೋರಿಸುತ್ತಿದೆ.
ಓದುಗರಿಗೆ, ಆಡಳಿತಕ್ಕೆ ನೀರ ನೆಮ್ಮದಿಯ ದಾರಿ ತೋರಿಸುತ್ತಾ ಅವರನ್ನು ಕೆಲಸಕ್ಕಿಳಿಯಲು ಈ ಕೃತಿ ಪ್ರೇರೇಪಣೆ
ಕೊಡಲಿ..” ಬೆನ್ನುಡಿಯಲ್ಲಿ ಜಲತಜ್ಞ ‘ಶ್ರೀ ಪಡ್ರೆ’
ಮೂವತ್ತಮೂರು ಲೇಖನಗಳ ಗುಚ್ಛ. ನೀರಿನ ಸಾಧಕರ ಸಾಧನೆಗೆ ಕನ್ನಡಿ.
ಮಾಡಿ ನೋಡಿದ ಮಾದರಿಗಳು. ಸ್ವಾನುಭವ ಕಥನ......ಮಳೆ ನೀರಿನ ಪ್ರೀತಿಯ ಉಜಿರೆಯ ದಂಪತಿ, ಸೂರಿನ ನೀರನ್ನೇ
ಮೆಚ್ಚಿದ ಡಾಕ್ಟರ್, ಇಲ್ಲಿದೆ, ನಾಲ್ಕು ದಶಕದ ಮಳೆಲೆಕ್ಕ, ದ.ಕ.ಜಿಲ್ಲೆಯ ಶಾಲೆಗಳಲ್ಲಿ ನೀರಿನ ಅರಿವಿನ
ಜುಳುಜುಳು, ಆತ್ಮವಿಶ್ವಾಸ ತಂದ ಕಟ್ಟ, ಜಲದಾಯಿ ಕೊಂಬುಗಿಂಡಿ, ವಾರಾಟ್ಟಾರ್ ನದಿಗೆ ಪುನರ್ಜನ್ಮ..
ನೀರಿನ ಬರಕ್ಕೆ ಬೆಚ್ಚಿದ ಕರಾವಳಿ......... ಪುಸ್ತಕ ನಿಮಗಿಷ್ಟವಾಗಬಹುದು.
ಈ ಪುಸ್ತಕದ ಬೆಲೆ ರೂ.95 . ರಿಯಾಯಿತಿ ಬೆಲೆ - ರೂ.75
ಪುಸ್ತಕದ ಕುರಿತು ತಮಗೆ ಆಸಕ್ತಿಯಿದ್ದರೆ ಎಂಓ ಮಾಡಬಹುದು.
ಅಥವಾ ಆನ್ ಲೈನ್ ಮೂಲಕವೂ ಪಾವತಿ ಸಲ್ಲಿಸಬಹುದು. ಪುಸ್ತಕವನ್ನು ಸಾದಾ ಅಂಚೆಯಲ್ಲಿ ಕಳುಹಿಸಲಾಗುವುದು.
ತಾವು ಎಂಒ ಅಥವಾ ಆನ್ ಲೈನ್ ಪಾವತಿ ಕಳುಹಿಸಿದ ತಕ್ಷಣ 9448625794 ಸಂಖ್ಯೆಗೆ ತಮ್ಮ ವಿಳಾಸವನ್ನು
ಮೆಸ್ಸೇಜ್ ಅಥವಾ ವಾಟ್ಸಾಪ್ ಸಂದೇಶ ಕಳುಹಿಸಿದರೆ ಉಪಕಾರ. ಇಲ್ಲಿದಿದ್ದರೆ ಯಾರ ಪಾವತಿ ಎಂದು ಗೊತ್ತಾಗದು.
(ನನ್ನ ವಿಳಾಸ : ನಾ. ಕಾರಂತ ಪೆರಾಜೆ, ಅಂಚೆ ಪೆಟ್ಟಿಗೆ
08, ಭಟ್ ಬಿಲ್ಡಿಂಗ್, ಏಳ್ಮುಡಿ, ಪುತ್ತೂರು – 574 201 – ದ.ಕ. 9448625794,
karanth2005@gmail.com)
Bank Detakls :
Name :
Narayana Karantha : Bank – Canara Bank, Puttur (Karnataka – D.K.Dist) S.B.A/c
No. 0615101028712 : IFSC Code – CNRB
0000615