Friday, September 7, 2018

ಅಕಾಲ ಹಲಸು ಮೇಳ – ಬಂಟ್ವಾಳ



ಹಲಸಿನ ಋತು ಮುಗಿದಿದೆ. ಅಲ್ಲಿಲ್ಲಿ ಅಕಾಲ ಹಲಸು ಸುದ್ದಿ ಮಾಡುತ್ತಿದೆ. ಅಕಾಲ ಹಲಸಿನ ತಳಿ ಅಭಿವೃದ್ಧಿ, ಮೌಲ್ಯವರ್ಧನೆ ಕುರಿತು ಎರಡು ದಿವಸದ ಉತ್ಸವ . ಸೆಪ್ಟೆಂಬರ 8 ಮತ್ತು 9. ಬಿ.ಸಿ.ರೋಡು ಬಂಟ್ವಾಳದ ಸ್ಪರ್ಶ ಕಲಾ ಮಂದಿರ.

0 comments:

Post a Comment