ಮಂಗಳೂರಿನ ಸಂಘನಿಕೇತನದಲ್ಲಿ
ಪುರುಷೋತ್ತಮ ರಾವ್ ಕೃಷಿ ಸಂಶೋಧನಾ ಪ್ರತಿಷ್ಠಾನ (ರಿ) ಆಯೋಜಿಸಿದ
ಕಾರ್ಯಕ್ರಮದಲ್ಲಿ
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಅಮೃತಾಪುರ ಹೋಬಳಿಯ
ವಿಠಲಾಪುರ ಗ್ರಾಮದ
ಶ್ರೀಮತಿ ರುದ್ರಮ್ಮಾ ಮತ್ತು ಶ್ರೀ ರುದ್ರಪ್ಪ ಹಾಗೂ
ಶ್ರೀಮತಿ ಚಂದ್ರಮ್ಮಾ ಮತ್ತು ಶ್ರೀ ವೀರಪ್ಪ (ವೀರಣ್ಣ)
ಇವರ ಕುಟುಂಬಕ್ಕೆ
'ಪುರುಷೋತ್ತಮ ಸಮ್ಮಾನ' ಪ್ರದಾನ.
(ಚಿತ್ರ ; ವಿಜಯಕೃಷ್ಣ ದರ್ಭೆ, ಪುತ್ತೂರು)

0 comments:
Post a Comment