Monday, June 23, 2014

ಹಲಸಿನ ಹಣ್ಣು (ಸೊಳೆ, ತೊಳೆ) ತಿನ್ನುವ ಸ್ಪರ್ಧೆ

- ಪುಣಚ (ದ.ಕ.)ದಲ್ಲಿ ಜೂನ್ 22ರಂದು ಜರುಗಿದ ಹಲಸು ಹಬ್ಬದಲ್ಲಿ ಹಲಸಿನ ಹಣ್ಣು (ಸೊಳೆ, ತೊಳೆ) ತಿನ್ನುವ ಸ್ಪರ್ಧೆ.
- ಮೂರು ನಿಮಿಷದಲ್ಲಿ 700 ಗ್ರಾಮ್ ಸೊಳೆಯನ್ನು ಉದರಕ್ಕಿಳಿಸಿದವರು - ಶ್ರೀ ತಿಮ್ಮಪ್ಪ ನಾಯಕ್ ಮತ್ತು ಶ್ರೀ ಮಾಣಿ ಜಗನ್ನಿವಾಸ ಗೌಡ = ಇವರಿಬ್ಬರಿಗೆ ಪ್ರಥಮ ಪುರಸ್ಕಾರ.
- ಮೂರು ನಿಮಿಷದಲ್ಲಿ 650 ಗ್ರಾಮ್ ಸೊಳೆಯನ್ನು ಉದರಕ್ಕಿಳಿಸಿದವರು - ಶ್ರೀಗಳಾದ ಎಸ್.ನಾರಾಯಣ ಭಟ್, ಉದಯಕೃಷ್ಣ ಟಿ., ಕೆ.ರಾಧಾಕೃಷ್ಣ ಭಟ್ = ಮೂವರಿಗೆ ದ್ವಿತೀಯ ಪುರಸ್ಕಾರ.

0 comments:

Post a Comment