Tuesday, June 24, 2014

ಹಲಸು ಹಬ್ಬದ ನೋಟ

                                'ರುಚಿನೋಡಿ ತಳಿಆಯ್ಕೆ' ಪ್ರಕ್ರಿಯೆಯ ಬಳಿಕ ಮಕ್ಕಳನ್ನು ಸೆಳೆದ ಹಲಸಿನ ಸವಿ
                             ಅಡುಗೆ ವಿಶೇಷಜ್ಞೆ ನಳಿನಿ ಮಾಯಿಲಂಕೋಡಿಯವರಿಂದ ಹಲಸಿನಡುಗೆಯ ಕಥನ


                           ಮಹೇಶ್ ಕೌಡಂಗೆಯವರ ಮಳಿಗೆ - ಉಪ್ಪುಸೊಳೆಯಿಂದ, ಪುನರ್ಪುುಳಿಯ ಸಿದ್ಧ ಪೇಯದ ತನಕ...

                                                     ಹಲಸಿಗೆ ದನಿಯಾದ ಹಲಸು ಪ್ರಿಯರು
          'ನನ್ನಲ್ಲಿ ಒಂದು ಹಲಸು ಕೊಳೆಯುವುದಿಲ್ಲ' ಎನ್ನುವ ಸಾಣೂರು ಶಂಕರ ಪ್ರಭುಗಳು ಏನಿಲ್ಲವೆಂದರೂ ವರುಷಕ್ಕೆ                     ಮೂರು  ಸಾವಿರ ಹಲಸು ಕಟ್ ಮಾಡುತ್ತಾರೆ! ಇದು ಅವರ ಹಲಸಿನ ವಿಶೇಷ ಉತ್ಪನ್ನ 'ಕುಮಂದ್ರ'.

ಹಲಸು ಹಬ್ಬ ಸಂಪನ್ನತೆಯ ದೊಡ್ಡ ಹೆಗಲುಗಳು :  ದೇವಿಪ್ರಸಾದ್ ಕಲ್ಲಜೆ, ಮಲ್ಯ ಶಂಕರನಾರಾಯಣ ಭಟ್ ಮತ್ತು ಕೃಷ್ಣಪ್ರಸಾದ್ ಕೊಪ್ಪರತೊಟ್ಟು.

0 comments:

Post a Comment