ಯಂತ್ರ ಮೇಳದ ಆವರಣದಲ್ಲಿ ಪುತ್ತೂರು ಪುರಸಭಾಧ್ಯಕ್ಷರಿಂದ ಗಣರಾಜ್ಯೋತ್ಸವ ಧ್ವಜಾರೋಹಣ
ಮಧ್ಯಮ ಕೇಂದ್ರದಲ್ಲಿ ರಾಮಚಂದ್ರ ಕಾಮತ್, ಮಂಚಿ ಶ್ರೀನಿವಾಸ ಆಚಾರ್ ಮತ್ತು ಪತ್ರಕರ್ತ ರಮೇಶ್ ಕೈಂತಜೆ
ಯಂತ್ರಮೇಳದ ಮಾಹಿತಿ ಕೈಪಿಡಿ ಬಿಡುಗಡೆಗೊಂಡಾಗ....
ಪುತ್ತೂರು ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖವಾಣಿ 'ವಿಕಸನ' ಪತ್ರಿಕೆಯು ಯಂತ್ರಮೇಳದಲ್ಲಿ ಎರಡು ವಿಶೇಷ ಪುರವಣಿಯನ್ನು ಮುದ್ರಿಸಿತ್ತು. ಅದು ಬಿಡುಗಡೆಗೊಂಡಾಗ ವಿದ್ಯಾರ್ಥಿಗಳಿಗೆ ಸಾರ್ಥಕ ಭಾವ. ಈ ಪುರವಣಿಯ ಎಲ್ಲಾ ವೆಚ್ಚವನ್ನು ಯಂತ್ರ ಮೇಳ ಭರಿಸಿತ್ತು.
0 comments:
Post a Comment