ಪುತ್ತೂರಿನ ವಿವೇಕಾನಂದ ವಿದ್ಯಾಲಯದ ವಿದ್ಯಾರ್ಥಿಗಳಿಗೆ ತಮ್ಮ ಆವಿಷ್ಕಾರಗಳನ್ನು ಕೃಷಿಕರಿಗೆ ವಿವರಿಸಲು ಖುಷಿ. ಸ್ಪಷ್ಟವಾಗಿ, ಅರ್ಥವತ್ತಾಗಿ ಪಟಪಟನೆ ವಿವರಗಳನ್ನು ಹೇಳುವ ವಿದ್ಯಾರ್ಥಿಗಳ ಧೈರ್ಯ, ಆತ್ಮವಿಶ್ವಾಸ ಕೃಷಿಕರ ಮನಸೆಳೆಯಿತು. ಸಮವಸ್ತ್ರ ಮತ್ತು ತಲೆಗೆ ಅಡಿಕೆ ಹಾಳೆಯ ಟೊಪ್ಪಿ, ಅದರ ಮೇಲೊಂದು ಕೀರೀಟವನ್ನು ಹೋಲುವ ರಚನೆ. ತುಂಬಾ ಖುಷಿ ಕೊಟ್ಟ ಮಳಿಗೆಯಿದೆ. ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳು.
Home › Unlabelled › ವಿದ್ಯಾರ್ಥಿಗಳ ಧೈರ್ಯ, ಆತ್ಮವಿಶ್ವಾಸ
0 comments:
Post a Comment